extraordinary ray
ನಾಮವಾಚಕ

(ಭೌತವಿಜ್ಞಾನ) ಅಸಾಧಾರಣ ರಶ್ಮಿ; ದ್ವಿವಕ್ರೀಕಾರಕ ಮಾಧ್ಯಮದ ಮೂಲಕ ಬೆಳಕಿನ ರಶ್ಮಿ ಹಾದುಹೋಗುವಾಗ ಉಂಟಾಗುವ, ಎರಡು ರಶ್ಮಿಗಳ ಪೈಕಿ ಸಾಧಾರಣ ವಕ್ರೀಭವನ ನಿಯಮಗಳನ್ನು ಪಾಲಿಸದಿರುವ ರಶ್ಮಿ.